ಮಾಲು ಕವಿತೆಗಳು - ೧೪

ಮಾಲು ಕವಿತೆಗಳು - ೧೪

ಕವನ

 

ಹೊಟ್ಟೆಗೆ ಹಿಟ್ಟು 
ಎಷ್ಟು ಮುಖ್ಯವೋ,
ತಿಳಿದುಕೊ ಹುಡುಗಾ... 
ನಿನಗೆ 
ಅಷ್ಟೇ ಮುಖ್ಯ 
ಜುಟ್ಟಿಗೆ ಮಲ್ಲಿಗೆ ಮುಡಿವ 
ಹೆಣ್ಣಿನ ಸಖ್ಯ...!
-ಮಾಲು