ಮಾಲು ಕವಿತೆಗಳು - ೫

ಮಾಲು ಕವಿತೆಗಳು - ೫

ಕವನ

 

ನನ್ನವ... 
 
ಅಲ್ಲಿ ಸಿಕ್ಕಿದವ
ಕಣ್ಣಲ್ಲಿ ಮಾತನಾಡಿದ,
ಅರ್ಥವಾಗುತ್ತದೆ...!
ಜೊತೆಗೆ 
ಅವನು 
ಕನ್ನಡದಲ್ಲಿ ಮಾತನಾಡದಿದ್ದರೆ,
ವ್ಯರ್ಥವಾಗುತ್ತದೆ...!
-ಮಾಲು