ಮಾಲು - ೧೦

ಮಾಲು - ೧೦

ಕವನ

ನನ್ನ ಬಿಗಿದಪ್ಪಬೇಕು 

ಅನ್ನುವವರು ಹಲವರು...!
ಅವರಲ್ಲಿ,
ನನ್ನ ಬಿಗಿದಪ್ಪಲು 
ಅವರವರ ಅಮ್ಮ ಮತ್ತು ಅಪ್ಪನನ್ನು 
ಕೇಳಬೇಕು ಅನ್ನುವವರು 
ಕೆಲವರು...!
-ಮಾಲು