ಮಾಲು - ೧೦ By Maalu on Mon, 04/29/2013 - 23:49 ಕವನ ನನ್ನ ಬಿಗಿದಪ್ಪಬೇಕು ಅನ್ನುವವರು ಹಲವರು...! ಅವರಲ್ಲಿ, ನನ್ನ ಬಿಗಿದಪ್ಪಲು ಅವರವರ ಅಮ್ಮ ಮತ್ತು ಅಪ್ಪನನ್ನು ಕೇಳಬೇಕು ಅನ್ನುವವರು ಕೆಲವರು...! -ಮಾಲು Log in or register to post comments