ಮಾಲ್ಗುಡಿ ಮಾಂತ್ರಿಕ
ಬರಹ
ಶಂಕರ್ ನಾಗ್ ,ಮಂಜು & ಆಗುಂಬೆ ಇಲ್ದಿದ್ರೆ ನಮಗೆ,ಮಾಲ್ಗುಡಿ ಮನಸ್ಸಿಗೆ ನಾಟ್ತಾ ಇರ್ಲಿಲ್ವೇನೋ...
ಮಲ್ಲೇಶ್ವರಂ + ಬಸವನಗುಡಿ = ಮಾಲ್ಗುಡಿ
ಮೈಲಾಪುರ + ಲಾಲ್ಗುಡಿ = ಮಾಲ್ಗುಡಿ
ಮಾಲ್ಗುಡಿ ಹೆಸರಿನ ಸ್ಪೂರ್ತಿ ಬೇರೆ ಯಾವ್ದಾದ್ರು ಇದ್ರೆ ತಿಳಿಸಿ...
Netಲ್ಲಿ ಸಿಕ್ಕಿದ್ದು,
ಮಾಲ್ಗುಡಿ ಮಾಂತ್ರಿಕನಿಗೆ ವಿಶ್ವದ ಅತ್ಯುತ್ತಮ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್ ನ ನಮನಗಳು
http://www.nytimes.com/2001/05/14/obituaries/14NARA.html?ei=5070&en=ebc04998d356a939&ex=1145764800&pagewanted=print