ಮಿಣಕು ದೀಪ

ಮಿಣಕು ದೀಪ

ಕವನ

 


ಕವಿದಿರುವ ಗಾಢಾಂಧಕಾರದಲ್ಲಿ

ಮಣ್ಣ ಹಣತೆ ದೀಪ

ಬೀಸುತ್ತಿರುವ ಬಿರುಗಾಳಿಯಲ್ಲಿ

ಸಣ್ಣ ಹಣತೆ ದೀಪ

ಮಂಜು ಕವಿದ ಮುಂಜಾವಿನಂತೆ

ನನ್ನ ಪ್ರೀತಿ ದೀಪ

ದೀಪ ಉರಿವುದೋ ... ದೀಪ ಅಳಿವುದೋ..?

Comments