ಮಿಥುನ By ನವೀನ್ ಕುಮಾರ್.ಎ on Sun, 07/08/2012 - 14:29 ಕವನ ಅವಳ ಪ್ರಮಾಣಬದ್ಧ ಬೆತ್ತಲೆಗೆ ಕರಗಿದ- ಚಿತ್ರಕಾರ, ಅಗಮ್ಯದೆಡೆಗೆ ತುಡಿಯುತ್ತ, ತ್ರಿಕೋನ,ವೃತ್ತಗಳ ಉನ್ಮತ್ತತೆಗೆ ತಲೆಬಾಗಿ,ನಡುಗಿದ; ತನ್ನೊಳಗಿನ ರೇಖೆ ದಿಕ್ಕು ತೋಚಿದೆಡೆಗೆ ತುಯ್ಯುತ್ತಾ- ತಾನೂ ಒಂದು ಆಕೃತಿಯಾಗುವ, ಕತ್ತಲೆಯ ಬೆತ್ತಲೆಯೊಡನೆ ಘಷಿಸಿ ಧ್ಯಾನಸ್ಥವಾಗುವ ಪರಿಗೆ... Log in or register to post comments