ಮುಂಬೈನಗರದ ಉಪನಗರ, ಅಂಧೇರಿಯ ಗಣಪತಿ !

ಮುಂಬೈನಗರದ ಉಪನಗರ, ಅಂಧೇರಿಯ ಗಣಪತಿ !

'ಅಂಧೇರಿಯ ರಾಜ'ನೆಂದೇ ಪ್ರಸಿದ್ಧಿಪಡೆದ ಗಣೇಶನ ವಿಗ್ರಹವಿದು. ಮುಂಬೈನ ಇತರ ಗಣೇಶ ಮೂರ್ತಿಗಳ ತರಹವೇ ಇದನ್ನು ೨೯,ನೆ ತಾ. ಶನಿವಾರ, ಸೆಪ್ಟೆಂಬರ್, ೨೦೧೨

ರಂದು ವಿಸರ್ಜಿಸಲಾಯಿತು.

.

ಘಾಟ್ಕೋಪರ್ ಪ ದಲ್ಲಿರುವ 'ಹಿಮಾಲಯ ಕೋ.ಆಪ. ಹೌಸಿಂಗ್  ಸೊಸೈಟಿ,' ಯಲ್ಲಿ ಕೂಡಿಸಿರುವ, ಗಣಪತಿ !

ಗಣಪತಿ ವಿಸರ್ಜನೆಯ ದಿನ ಭಕ್ತಾದಿಗಳ ಸಂಭ್ರಮ ನೋಡಿಯೇ ತಿಳಿಯಬೇಕು. 'ಗಣಪತಿ ಬಪ್ಪ,' ಎಂದು ಮಕ್ಕಳು ಹಾಡಿ ಕುಣಿಯುತ್ತವೆ.

ಮಹಿಳೆಯರು, ಮಕ್ಕಳು, ಇತರ ಎಲ್ಲಾ ವಯೋ ವರ್ಗದ ಜನರು, ಭಾಗವಹಿಸಿದ್ದರು...

'ಗಣೇಶ ಬಪ್ಪ ಮೋರಯಾ,

ಪುಡ್ಚ್ಯಾ ವರ್ಷೀ ಲೌಕರ್ ಯಾ.'..

Comments

Submitted by venkatesh Sat, 09/29/2012 - 20:24

In reply to by vidyakumargv

ಅಬ್ಬ ಎಲ್ಲೆಲ್ಲಿ ನೋಡಿದರೂ, ಆ ಗಣಪತಿಯೇ ಕಣ್ಣಿಗೆ ಕಾಣಿಸುತ್ತಿದ್ದಾನೆ. ಗಣಪತಿ ಬಪ್ಪ ಮೋರಯಾ, ಪುಡ್ಚ್ಯಾ ವರ್ಷಿ ಲವ್ಕರ್ ಯಾ....