'ಮುಂಬೈನ ನೆಹರು ಸೈನ್ಸ್ ಸೆಂಟರ್ ಒಳಗೆ !

'ಮುಂಬೈನ ನೆಹರು ಸೈನ್ಸ್ ಸೆಂಟರ್ ಒಳಗೆ !

ಈ ಹಡಗು ಗಾಳಿಯ ಒತ್ತಡವನ್ನು ಉಪಯೋಗಿಸಿಕೊಂಡು ಸಮುದ್ರದಲ್ಲಿ ತೇಲುತ್ತದೆ. ಇದನ್ನು ನಿಯಂತ್ರಿಸುವುದು ಸುಲಭವೇನಲ್ಲ. ಆದರೆ ಇಂತಹ ಹಲವಾರು ಹಡಗುಗಳು, ನಾವೆಗಳೇ ಹೋದ ಶತಮಾನದ ಸಮುದ್ರಯಾನದಲ್ಲಿ ಉಪಯೋಗಿಸಲ್ಪಟ್ಟಿದ್ದವು.