ಮುಕ್ತಕ

ಮುಕ್ತಕ

ಕವನ

ಕವಿಮನದ ಭಾವಗಳು ಒಲೆಯ ಮೇಲಿನ ಪಾಕ
ಸವಿರುಚಿಯ ಭಕ್ಷ್ಯಗಳ ಲಿಪಿಸುವನು ಭುಜಿಸೆ |
ನವಿರಾದ ಅಭಿರುಚಿಯ ಓದುಗನು ರುಚಿ ನೋಡೆ
ಕವಿಗಾತ್ಮತೃಪ್ತಿಯದು ~ ಪರಮಾತ್ಮನೆ ||