ಮುಕ್ತ- ಸುಂದರ ಧಾರವಾಹಿ

ಮುಕ್ತ- ಸುಂದರ ಧಾರವಾಹಿ

ಬರಹ

ಮುಕ್ತ- ಸುಂದರ ಧಾರವಾಹಿ

ಈ ಧಾರಾವಾಹಿಯ 'ಕೋರ್ಟ್' ದೃಶ್ಯ ನಿಜವಾಗಿಯೂ ವಿಕ್ರಮವನ್ನು ಸೃಷ್ಟಿಸಿದೆ. ಹಲವಾರು ಕೋನಗಳಿಂದ ಸೀರಿಯಲ್ ಬಹಳ ಪ್ರಭಾವಶಾಲಿಯಾಗಿದೆ. ಆದರೆ ಕೆಲವು ಹಣವಂತ ತಯಾರಕರುಗಳು ಮನರಂಜಯನೆಯ ಹೆಸರಿನಲ್ಲಿ, ಕೀಳು ದರ್ಜೆಯ, ಕಳಪೆ ಸಂಭಾಷಣೆ ಗಳಿಂದ ಕೂಡಿದ, ಗಾಡಿ ಸೆಟ್ ಗಳಿಂದ ವಿಜ್ರಂಭಿಸುತ್ತಿರುವ ಹೊಲಸು ಕಥೆಗಳನ್ನು ಕನ್ನಡದಲ್ಲೂ ತರುತ್ತಿರುವುದು ಶೋಚನೀಯ. ಸೀತಾರಾಮ್ ರವರಿಗೆ ಒಂದು ಸಲಹೆ: ಚರ್ವಿತ, ಚರ್ವಿತ, ಚರ್ವಣ ಯಾವಾಗಲೂ ರುಚಿಸೋದಿಲ್ಲ, ಅದ್ದರಿಂದ ಕೇಸನ್ನು ಎಳೆಯದೇ ಬೇಗ ಮುಗಿಸಿ. ಹೀಗೆ ಹೇಳಿದ್ದಕ್ಕೆ ಕ್ಷಮೆ ಬೇಡುತ್ತೇನೆ.