ಮುಖಭಂಗ

ಮುಖಭಂಗ

ಕವನ

ಹುಡುಗ ಕೇಳಿದ ಹುಡುಗಿಗೆ: ಪ್ರಿಯೆ ನನ್ನ ಪ್ರೀತಿಗೆ ಸಾಟಿ ಯಾವುದು

ಮುಗಿಲೆ? ಇಲ್ಲ ಕಡಲೆ?

ಹುಡುಗಿ ಹೇಳಿದಳು: ಸಾಕು ನಿಲ್ಲಿಸು ನಿನ್ನ ಬಡಾಯಿ ಜುಗ್ಗ ನೀನು ಕೊಡಿಸಲಿಲ್ಲ

ತಿನ್ನಲು ಎಂಟಾಣೆ ಕಡಲೆ