ಮುದ್ದೆ-ನಿದ್ದೆ By harish_nagarajarao on Tue, 07/17/2007 - 18:35 ಬರಹ ಉಂಡೆ ನಾ ಮುದ್ದೆ ಕಂಡೆ ಗೊರಕೆಯೊದಗೂಡಿದ ನಿದ್ದೆ ಬೆವರಿಂದ ಮೈಯೆಲ್ಲ ಒದ್ದೆ ದಣಿವಾರಿಸಿ ನಾ ಎದ್ದೆ