ಮೂಢ ಉವಾಚ - 332 By kavinagaraj on Mon, 04/16/2018 - 12:54 ಕವನ ನಿನ್ನ ನೀ ನಂಬಿರಲು ಚಾರಿತ್ರ್ಯ ಸರಿಯಿರಲು ಅವರಿವರನೊಪ್ಪಿಸುವ ಹಂಬಲವು ನಿನಗೇಕೆ?| ನಿನ್ನಾತ್ಮ ಒಪ್ಪಿರಲು ಪರಮಾತ್ಮನೊಪ್ಪನೆ ಟೀಕೆ ಟಿಪ್ಪಣಿ ಸಹಜ ಅಳುಕದಿರು ಮೂಢ|| ಚಿತ್ರ್ Log in or register to post comments Comments Submitted by ಭಾವನಾಪ್ರಿಯ ಮೌನೇಶ Tue, 05/08/2018 - 18:32 ಉ: ಮೂಢ ಉವಾಚ - 332 ತುಂಬಾ ಅದ್ಭುತವಾಗಿದೆ. Log in or register to post comments Submitted by kavinagaraj Wed, 05/09/2018 - 07:11 In reply to ಉ: ಮೂಢ ಉವಾಚ - 332 by ಭಾವನಾಪ್ರಿಯ ಮೌನೇಶ ಉ: ಮೂಢ ಉವಾಚ - 332 _/\_ Log in or register to post comments
Submitted by ಭಾವನಾಪ್ರಿಯ ಮೌನೇಶ Tue, 05/08/2018 - 18:32 ಉ: ಮೂಢ ಉವಾಚ - 332 ತುಂಬಾ ಅದ್ಭುತವಾಗಿದೆ. Log in or register to post comments
Submitted by kavinagaraj Wed, 05/09/2018 - 07:11 In reply to ಉ: ಮೂಢ ಉವಾಚ - 332 by ಭಾವನಾಪ್ರಿಯ ಮೌನೇಶ ಉ: ಮೂಢ ಉವಾಚ - 332 _/\_ Log in or register to post comments
Comments
ಉ: ಮೂಢ ಉವಾಚ - 332
ತುಂಬಾ ಅದ್ಭುತವಾಗಿದೆ.
In reply to ಉ: ಮೂಢ ಉವಾಚ - 332 by ಭಾವನಾಪ್ರಿಯ ಮೌನೇಶ
ಉ: ಮೂಢ ಉವಾಚ - 332
_/\_