ಮೇಘ ರಾಜ

ಮೇಘ ರಾಜ

ಕವನ

ಹೊರಟಿತೆಲ್ಲಿಗೆ ಮೇಘರಾಜನ ಮೆರವಣಿಗೆ

ಸಾಲು ಮೋಡಗಳ ಜೊತೆ ಜೊತೆಗೆ

 

ಇರಬಹುದೇನೊ ಮಂಗಳನ ಅಂಗಳಕೆ

ಅಥವಾ ತಿಂಗಳ ರಾಯನ ಭೇಟಿಗೆ

 

ಹೊರಟಿರುವಿರೇನು ಗುರು, ಶುಕ್ರರ ಕ್ಷೇಮ  ಸಮಾಚಾರಕ್ಕೆ

ಬುಧ ಶನಿಯೊಡನೆ ಮೈತ್ರಿ ಸಂಧಾನಕೆ

 

ತಿಳಿಸುವೆಯ ನನ್ನದೊಂದು ಮನವಿಯನು

ಮoಗಳನಲ್ಲಿ ನೆಲಸಲು ಅನುಮತಿಯನು

 

ಇಡುವೆಯ ನಮ್ಮದೊಂದು ಬೇಡಿಕೆಯನು

ಚಂದ್ರನಲ್ಲಿಗೆ ಬಂದು ನೆಲೆಸಲು ಕೊಡಲೊoದಪ್ಪಣೆಯನ್ನು

-ಎಸ್. ನಾಗರತ್ನ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್