ಮೇಡಮ್

ಮೇಡಮ್

ಬರಹ

ಮೇಡಂ, ಮಡ್ಡಮ್ಮ, ಮೇಡಮ್, ಮೇಡಮ್ಮು (ನಾಮಪದ) ಇದು ಕನ್ನಡಕ್ಕೆ ಇಂಗ್ಲಿಷ್ ಭಾಷೆಯ Madam ದಿಂದ ಬಂದಿದೆ.

=ಹೆಂಗುಸನ್ನು ಕುರಿತ ಗೌರವಸೂಚಕವಾದ ಸಂಬೋಧನೆ

ಈ ಶಬ್ದವು ಉಪಾಧ್ಯಾಯಿನಿ, ಆಂಗ್ಲಸ್‌ರೀ, ಶ್ರೀಮಂತ ಹೆಂಗಸು, ಯಜಮಾನಿ ಮುಂತಾದ ವಿವಿಧಾರ್ಥಗಳಲ್ಲಿ ಇಂದು ಬಳಕೆಯಾಗುತ್ತಿದೆ.

ಹೇಗೆ ಪ್ರಯೋಗವಾಗಿದೆ ಅಂದರೆ:
ಕ್ಷಮಿಸಿ ಮೇಡಂ, ಈ ದಿನ ವಠಾರದಲ್ಲಿ ಒಂದು ಮದುವೆ, ಆದ್ದರಿಂದ ತಡವಾಯ್ತು; ಮೇಡಂಗಳನ್ನು ಕಟ್ಟಿಕೊಂಡು ತೊಲಗು; ಸಂಬಳವಾದ ಮರುದಿನ ಸಾಹೇಬರ ಮಡ್ಡಮ್ಮರು . . ಲೆಕ್ಕ ಚುಕ್ತಾ ಮಾಡಿಬಿಡುತ್ತಿದ್ದರು; ನನ್ನ ಹಿಂದೆ ಮನೆಯ ಮಕ್ಕಳು . . ಎದುರಿಗೆ ಟಿಳಕರು ಮತ್ತು ಆ ಮಡ್ಡಮ್ಮ; ಮೇಡಮ್ . . ಮಿಸ್ ವೇದವಲ್ಲಿ!; ಆಕೆ ನಮ್ಮ ಹುಡುಗರ ಅಚ್ಚುಮೆಚ್ಚಿನ ಮೇಡಮ್ಮು.

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet