ಮೇರಿ -ದಾರಿ !! By shashijois on Wed, 05/12/2010 - 14:39 ಬರಹ ಒಹ್ ನನ್ನ ಮೇರಿ ನಿನಗಾಗಿ ತಂದಿರುವೆ ಒಂದು ಸ್ಯಾರಿ ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!