ಮೊಬಾಯಿಲ್ನಲ್ಲಿ ಕನ್ನಡ ಫಾಂಟ್ ಹಾಕುವುದು ಹೇಗೆ?

ಮೊಬಾಯಿಲ್ನಲ್ಲಿ ಕನ್ನಡ ಫಾಂಟ್ ಹಾಕುವುದು ಹೇಗೆ?

Comments

ಬರಹ

ನಾನು ಇತ್ತೀಚೆಗೆ ಒಂದು ಮೊಬಾಯಿಲ್ ತಗೊಂಡೆ. ಮಾಡೆಲ್ ನೋಕಿಯ ೭೨೧೦. ಇದರಲ್ಲಿ ಹಿಂದಿ ಭಾಷೆ ಸಪೋರ್ಟ್ ಇದೆ. ಆದರೆ ಕನ್ನಡ ಸಪೋರ್ಟ್ ಇಲ್ಲ.(ನನ್ನ ಹಳೆಯ ಸೆಟ್ ನಲ್ಲಿ ಕನ್ನಡ ಇಂಟರ್ಫೇಸ್ ಇತ್ತು.(ನೋಕಿಯ ೬೦೩೦). ಉಪಯೋಗಿಸೋಕೆ ತುಂಬಾ ಖುಷಿಯಾಗ್ತಿತ್ತು.).
ಈ ಹ್ಯಾಂಡ್ ಸೆಟ್ ಗೆ ಕನ್ನಡ ಫಾಂಟ್ ಹಾಕಬಹುದಾ? ಹಾಕಬಹುದಾಗಿದ್ದರೆ ಹೇಗೆ. ಫಾಂಟ್ಸ್ ಎಲ್ಲಿ ಸಿಕ್ತವೆ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet