ಮೊಬೈಲ್ ಫಿಲಾಸಫಿ ಭಾಗ ೧
ಬರಹ
ಮೊಬೈಲ್ ಫಿಲಾಸಫಿ ಭಾಗ ೧
1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್ಗೆ ಕಾಲ್ ಮಾಡುತ್ತಾರೆ.
2. ನಾವು ಯಾರ ಜೊತೆಯಲ್ಲಿ ಇರುತ್ತೇವೋ ಅವರ ಸಂಪರ್ಕ ನಮಗೆ ಬೇಕಾಗಿರುವುದಿಲ್ಲ. ಆದ್ದರಿಂದ ನಮಗೆ ಕಾಲ್ ಬಂದಾಗ ನಾವೇ ಕೊಂಚ ದೂರ ಹೋಗಿ ಮಾತಾಡುತ್ತೇವೆ.
3. ಆದ್ದರಿಂದ ನಮ್ಮನ್ನು ಬಯಸುವವರಿಂದ ನಾವು, ನಾವು ಬಯಸುವವರಿಂದ ನಮ್ಮವರು ಸದಾ ದೂರವೇ ಇರುತ್ತಾರೆ ಎಂಬ ಪರಮಸತ್ಯವನ್ನು ಮೊಬೈಲ್ ತಿಳಿಸಿಕೊಡುತ್ತದೆ.
ಹೌದೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಫಿಲಾಸಫಿ
ಫೋನಿನಲ್ಲಿ