ಮೊಬೈಲ್ ರಿಂಗಣ

ಮೊಬೈಲ್ ರಿಂಗಣ

ಕವನ

 


 


  ಮೊಬೈಲ್  ರಿಂಗಣ
 
ನಿನ್ನದೆ ನೆನಪಿನಲಿ, ತಂಗಾಳಿಯಲ್ಲಿ ಮೈಮರೆತು ಕುಳಿತಿದ್ದೆ ಅಂದು,
ಆ ನಿನ್ನ ಭೇಟಿಯ ಸವಿನೆನಪುಗಳನ್ನು ಮೆಲಕು ಹಾಕುತ್ತ.
ಅಹ! ಎಂಥ ರೋಮಾಂಚನ ನಿನ್ನೊಡನೆ ಕಳೆದ ರಸ ನಿಮಿಷ...
ಎನ್ನುವಾಗಲೇ ಮೊಬೈಲ್ ರಿಂಗಣ ನೆನಪಿಸಿತು ವಾಸ್ತವ..


 


- ಅನಿತ ಬಿ ಎಸ್