ಮೋಡಗಳ ಮಹಿಮೆ

ಮೋಡಗಳ ಮಹಿಮೆ

ಕವನ

ಕಾಡುತ್ತಿವೆ ವರ್ಷಕ್ಕೊಮ್ಮೆ ಆ


ಮೋಡಗಳು ಮಳೆಗಾಲದಲ್ಲಿ


ಕಾರಣ ನನ್ನ ನಿನ್ನ ಮೊದಲ ಭೇಟಿ ಆ


ಮೋಡಗಳ ನೆರಳಲ್ಲಿ


ಕಟ್ಟಿದ ಮೋಡ ಮುಂದುವರೆಯಿತು


ಸುರಿಸಲಿಲ್ಲ ಮಳೆಯನ್ನು


ಮಳೆಗಾಗಿ ಕಾಯುತ್ತಿದ್ದ ನನ್ನ ಜೀವ


ತ್ಯಜಿಸಿತು ಈ ಲೋಕವನ್ನು

Comments