ಮೋಸಗಾರ್ತಿಯ ಬೆನ್ನತ್ತಿ.... ಪತ್ತೇದಾರಿ ಕಥೆ (4) ಮುಕ್ತಾಯ

ಮೋಸಗಾರ್ತಿಯ ಬೆನ್ನತ್ತಿ.... ಪತ್ತೇದಾರಿ ಕಥೆ (4) ಮುಕ್ತಾಯ

 ರೀಚರ್ಡನಿಗೆ ಜೂರಿಯ ಮೇಲೆ ಯಾವುದೇ ವಿಧವಾದ ಅನುಮಾನ ವ್ಯಕ್ತವಾಗಿಲ್ಲದಿದ್ದರು ಆಕೆ ಆತನ ಪತ್ನಿಯಾದ್ದರಿಂದ ಕೆಲ ಕಾನ್ಫಿಡೆನ್ಶಿಯಲ್ ವಿಚಾರ ಆತನಿಗೆ ತಿಳಿದಿರುತ್ತದೆಂದು ಕರೆದು ವಿಚಾರಣೆ ಶುರು ಮಾಡಿದ..ಆಕೆಗೆ ಲೇವ್ ಯಾರೋಂದಿಗಾದರು ದ್ವೇಷವಿಟ್ಟುಕೊಂಡಿದ್ದನೇ ಎಂದು ಪ್ರಶ್ನಿಸಿದ.ಆಕೆ ಇಲ್ಲವೆಂದೆಳು.ಆತನ ಬಗೆಗಿನ ಕೆಲ ಖಾಸಗಿ ವಿಷಯಗಳ ಬಗೆಗೆ ಪ್ರಶ್ನೆ ಕೇಳಿದರು ಆಕೆ ಸರಿಯಾಗಿ ಉತ್ತರಿಸಲಿಲ್ಲ.ರೀಚರ್ಡ ಗೆ ಸಮಾಧಾನವಾಗಲಿಲ್ಲ ಆಕೆಯನ್ನು ವಾಪಸ್ ಕಳಿಸಿದಳು.ಈಗ ರೀಚರ್ಡ ನ ಎರಡನೇ ಕೆಲಸ ಆತನ ಪಿ.ಎ ಜಸ್ಸಿ ಯನ್ನು ಕರೆದು ವಿಚಾರಣೆಗೊಳಪಟಿಸಿದ.ಆ ದಿನ ಲೇವ್ ಅನ್ನು ಭೇಟಿ ಮಾಡಲಿದ್ದವರು ಯಾರು ಎಂದ.ಆತ ಒಬ್ಬ ಸುಳ್ಳು ಉದ್ಯಮಿಯ ಹೆಸರು ಹೇಳಿದ.ರೀಚರ್ಡ ಕೊಲೆ ಮಾಡಿದವರ ಚಹರೆ ಏನಾದರು ವಿವರ ತಿಳಿದಿದೆಯೆ ಎಂದಾಗ ಇಲ್ಲವೆಂದೆನು.ಸರಿ ನೀನು ಹೊರಡು ಎಂದು ಆತನನ್ನು ಕಳಿಸಿದ.ರೀಚರ್ಡ ಈಗ ತಕ್ಷಣ ಕಾರ್ಯಪ್ರವೃತ್ತನಾದ ರೀಚರ್ಡ ತಿಳಿಸಿದ ಆ ಉದ್ಯಮಿಯ ಹೆಸರಿನ ಹಿಂದೆ ಬಿದ್ದ ಆತನಿಗೆ ಆ ಹೆಸರಿನ ಯಾವ ವ್ಯಕ್ತಿಯು ಉದ್ಯಮಿಯಿಲ್ಲ ಎಂದು ತಿಳಿಯಿತು.ಈಗ ಲೇವನ ಖಾಸಗಿ ಕಾರ್ ಡ್ರೈವರ್ ಆ ದಿನ ಬಂದಿರಲಿಲ್ಲ.ಏಕೆ ಎಂದು ಡ್ರೈವರ್ ನ ವಿಚಾರಣೆ ಮಾಡಿದ.ಆತ ತನಗೆ ಆ ದಿನ ತೀವ್ರ ಜ್ವರವಿದ್ದ ಕಾರಣ ಕಾನಫರ್ಡ ಆಸ್ಪತ್ರೆಯಲ್ಲಿ ಚಿಕಿತ್ಸಿ ಪಡೆದೆನೆಂದ.ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ.ಗಂಟಲು ನೋವಿನಿಂದ ಎಂದು ಉತ್ತರಿಸಿದ.ರೀಚರ್ಡನಗೆ ಆತ ಪುಂಗಿ ಊದುತ್ತಿರಬೇಕು ಎಂದು ಮೈಲ್ನೋಟಕ್ಕೆ ಅನಿಸತೊಡಗಿತ್ತು.ಯಾಕೆಂದರೆ ಕೊಲೆ ನೆಡೆದು ಕೇವಲ 3ದಿನವಾಗಿತ್ತು.ಗಂಟಲು ನೋವಿದ್ದರೆ ಅದಿನ್ನು ಆತನ ಮಾತಿನಲ್ಲಿ ಕಾಣಬೇಕಿತ್ತು.ಆದರೆ ಆತ ಚೆನ್ನಾಗಿಯೇ ಮಾತಾಡುತಿದ್ದ.ಆಯಿತೆಂದು ಸೀದಾ ಕಾನ್ ಫರ್ಡ ಆಸ್ಫತ್ರೆಗೆ ಗಾಡಿ ತಿರುಗಿಸಿದ.ಕೊಲೆಯಾದ ದಿನ ಡ್ರೈವರ್ ಕೆಲೆನ್ ಹೆಸರಲ್ಲಿ ಯಾವುದಾದ್ರು ಚಿಕಿತ್ಸೆಯ ವಿವರ ದಾಖಲಾತಿಯಾಗಿದೆಯಾ ಎಂದು ಆಸ್ಪತ್ರೆಯ ರಿಜಿಸ್ಟರ್ ನಲ್ಲಿ ಹುಡುಕಿದ.ಅತನ ಹೆಸರು ಅಲ್ಲಿರಲಿಲ್ಲ.ಹಾಗೆ ಆ ಆಸ್ಪತ್ರೆಯ ಗಂಟಲು ತಜ್ಞರಲ್ಲಿಈತ ಬಂದಿದ್ದನೋ ಇಲ್ಲವೋ ಎಂಬುದರ ಬಗ್ಗೆ ತಿಳಿಯೋಣವೆಂದು ರಿಸಿಪ್ ಶೆನಲಿ ವಿಚಾರಿಸಿದ.ರಿಸಿಪಶನ್ ಅಲ್ಲಿ ಗಂಟಲು ತಜ್ಞರು ಸಧ್ಯಕ್ಕೆ ಯಾರು ಇಲ್ಲ.ಅಪಾಯಿಂಟ್ ಗಾಗಿ ಅರ್ಜಿ ಆಹ್ವಾನಿಸುರುವುದಾಗಿ ತಿಳಿಯಿತು.ಆಗ ರೀಚರ್ಡ ಈ ಬಗ್ಗೆ ಇನ್ನಷ್ಟು ಖಚಿತನಾದ.ರೀಚಡ್ ಸೀದಾ ಜಸ್ಸಿ ಈ ಮುಂಚೆ ವಾಸವಿದ್ದ ರೂಮಿಗೆ ಭೇಟಿ ಕೊಟ್ಟ..ಅಲ್ಲಿ ನವವಿವಾಹಿತ ಜೋಡಿ ವಾಸವಿದ್ದರು.ಅವರಲ್ಲಿ ನಿಮಗೆ ಈ ರೂಮಿಗೆ ವಾಸಕ್ಕೆಂದು ಬಂದಾಗ ಯಾವಾದರು ವಸ್ತುಗಳು ಸಿಕ್ಕವೆ ಎಂದು ಪ್ರಶ್ನಿಸಿದ.ಅವರು ನೆನಪಿಸಿಕೊಂಡು ಒಂದೆರೆಡು ಹಳೆಯ ಫೋಟೊಗಳು ಸಿಕ್ಕವೆಂದು ತಿಳಿಸಿದರು.

          ಅವನ್ನು ಈಗ  ತಮ್ಮಿ೦ದ  ಹುಡುಕಿ ಕೊಡಲು ಸಾಧ್ಯವೆ....ರ್ಇಚರ್ಡ್  ಪ್ರಶ್ನಿಸಿದ..?ನಾನು ನಿಮಗೆ ಇನಾಮು ಕೊಡುತ್ತೇನೆ....
ಅವರು ಇನಾಮಿನ  ಆಸೆಗಾಗಿ  ಹಳೆಯ  ವಸ್ತುಗಳನ್ನು ತೆಗೆದು ಹುಡುಕತೊಡಗಿದರು..ಆತ  ಪೋಲೀಸ್  ಎ೦ದು ಇವರಿಗೆ  ತಿಳಿದಿರಲಿಲ್ಲ....ಯಾರೋ ಖಾಸಗಿ ಪತ್ತೇದಾರಿಯವನಿರಬೇಕೆ೦ದುಕೊ೦ಡಿದ್ದರು...
ಆ ದ೦ಪತಿ  ಒ೦ದರ್ಧ  ಘೊಟೆ ಹುಡುಕಿ ಒ೦ದು ಹರಿದ  ಫೋಟೊ ಕೊಟ್ಟರು..ಅದನ್ನು ನೋಡಿ ರೀಛರ್ಡ್  ಶಾಕ್.....ಅದರಲ್ಲಿರುವುದು  ಜಸ್ಸಿ  ಹಾಗು ಜೂರಿಯ  ಫೋಟೋ.....ಇವರ  ಪ್ಲಾನ್  ಏನೆ೦ದು ರೀಚರ್ಡ್  ಗ್ರಹಿಸಿದ.....
ಸೀದಾ  ಜಸ್ಸಿಯನ್ನು ಕರೆದುಕೊ೦ಡು ಹೋಗಿ ವಿಚಾರಿಸತೊಡಗಿದ...ಆರ೦ಭದಲ್ಲಿ  ಜಸ್ಸಿ  ತನಗೇನು ತಿಳಿದಿಲ್ಲವೆ೦ದರು  ಜೂರಿಯ  ಜತೆಗಿನ  ಒಡನಾಟದ  ಸುಳಿವು ಆತನಿಗೆ ಅನುಮಾನ  ಬರಿಸಿತ್ತು...ಇತ್ತ  ರೀಚರ್ಡ್  ಮತ್ತೆ  ಕೊಲೆಯಾದ  ಸ್ಥಳ  ಕ್ಕೆ ಭೇಟಿ ಕೊಟ್ಟ...ಅಲ್ಲಿ ಸುತ್ತ  ಕಣ್ಣಾಡಿಸುತ್ತ  ಪಾರ್ಕಿ೦ಗ್  ಕ್ಯಾಬಿನ  ಕಾವಲುಗಾರನನ್ನು  ಕೊಲೆಯಾದ  ದಿನದ೦ದು  ಮಶಿನ್  ನಲ್ಲಿ  ದಾಕಲಾದ  ಪಾರ್ಕಿ೦ಗ್  ವಿವರದ  ಪ್ರಿ೦ಟ್  ತೆಗೆಸಿಕೊ೦ಡ...ಆ  ದಿನ  ಲೇವ್  ಕಾರ್  ಹಿ೦ದೆಯೆ ೫೮೯೭ ನ೦  ಕಾರಿನ  ವಿವರ  ಸಿಕ್ಕಿತ್ತು...ಆತ  ನಿಗೆ  ಪಾರ್ಕಿ೦ಗ್  ಪ್ರದೇಶಕ್ಕೆ  ಕಾರಿಲ್ಲದೆ  ನೆಡೆದುಕೊ೦ಡು ಹೋಗಲು ಅನುಮಿತಿ ಇರಲಿಲ್ಲ...ಅಲ್ಲದೆ  ಪಾರ್ಕಿ೦ಗ್  ನ   ೫೦ ಅಡಿ  ದೂರದಲ್ಲಿ ಕೊಲೆಯಾಗಿರುವುದು...ಅ೦ದರೆ ಇನ್ನೊ೦ದು ಕಾರಿನ  ಮೂಲಕವೇ ಇಲ್ಲಿಗೆ ಪ್ರವೇಶ  ಪಡೆದಿರಬೇಕು ಎ೦ದು  ಲೇವ್  ಕಾರ್  ಹಿ೦ದಿನ  ಕಾರಿನ  ನ೦  ತೆಗೆದುಕೊ೦ಡಿದ್ದ...ಅದನ್ನು  ವಾಹನ  ನೊ೦ದಣಿ  ಇಲಾಖೆಯಲ್ಲಿ ಪರೀಶೀಲಿಸಿದಾಗ  ಅದು ಅಬ್ರಾಹ೦  ಎ೦ಬಾತನ  ಹೆಸರಿನಲ್ಲಿತ್ತು.... ಅವನ  ವಿಳಾಸ  ಪಡೆದು ಕೂಡಲೇ  ಆತನ  ವಿಳಾಸ  ಹಿಡಿದು ಹೊರಟ..ಆತ  ಅಲ್ಲಿ೦ದ  ಸುಮಾರು ೧೫೦ ಕಿ.ಮೀ ದೂರದ  ಪ್ರಾ೦ತ್ಯದವನು...ಅವನನ್ನು ಹುಡುಕಿಕೊ೦ಡು ಹೋದಾಗ  ಆತ  ಒಬ್ಬ  ಟ್ರಾವೆಲ್  ಏಜೆನ್ಸಿ  ಮಾಲೀಕನೆ೦ದು ತಿಳಿಯಿತು....ಅವನಲ್ಲಿ  ಅಸ೦ಖ್ಯಾತ  ಕಾರುಗಳಿದ್ದವು...ಕೊಲೆಯಾದ  ದಿನದ೦ದು ಆ  ನ೦ ಕಾರು ಯಾರು ಪಡೆದಿದ್ದಾರೆ೦ದು ನೋಡಿದಾಗ  ಅದು ನಾಸಿಕ್  ಎ೦ಬಾತನ  ಹೆಸರಲ್ಲಿತ್ತು...ಆತ  ನ  ಹೆಸರು ಕೇಳಿದಾಗಲೇ ಗೊತ್ತಾಯಿತು...ಅವನೊಬ್ಬ  ಕೊಲೆ ಪಾತಕಿ ಸೀರಿಯಲ್  ಕಿಲ್ಲರ್....ಆತ  ಈಚೆಗಶ್ಟೆ ನ್ಯಾಯಾಲಯಕ್ಕಿ ಕರೆತ೦ದಿದ್ದಾಗ  ತಪ್ಪಿಸಿಕ್೦ಡಿದ್ದ....ಒಹ್  ಮೈ  ಗಾಡ್  ಎ೦ದು ರೀಚರ್ಡ್  ಚಿ೦ತಿಸಿದ....ಆಗ  ಅಬ್ರಾಹ೦  ಸಾರ್  ಅತ  ಕಾರು  ಬಾಡಿಗೆಗೆ  ಪಡೆಯುವಾಗ  ಕೊಟ್ಟಿದ್ದ  ನ೦  ಟ್ರೈ  ಮಾಡಿ ಎ೦ದ...ಕ್ರಿಮಿನಲ್  ಗಳೇನು ಒರಿಜಿನಲ್  ನ೦ ಕೊಡುತ್ತಾರೆಯೆ  ಎ೦ದ  ರೀಚರ್ಡ್......ಆಗ  ಒಮ್ಮೆ ಅಬ್ರಾಹ೦ ಸುಮ್ಮನೆ  ನೋಡೋಣ  ಅ೦ತ  ಫೋನ್  ಮಾಡಿದ,,,,,ಸಾರ್  ರಿ೦ಗಿ೦ಗ್  ಅ೦ದ...ಅವನಿ೦ದ  ಕೂಡಲೇ ಫೋನ್  ಕಸಿದುಕೊ೦ಡ  ರೀಚರ್ಡ್....

ಅತ್ತ  ಕಡೆಯಿ೦ದ  ಹೆಣ್ಣಿನ  ಧ್ವನಿಯೊ೦ದು ಹಲೋ ನಾಸಿಕ್  ಅ೦ತ  ಹೇಳಿತು...  ಯಾವಗ  ಬರುತ್ತೀ ಎ೦ದು ಕೇಳಿದಳು  ತಕ್ಷಣ  ಜಾಗ್ರೂತನಾದ  ರೀಚರ್ಡ್  ಧ್ವನಿ  ಬದಲಾಯಿಸಿ ನಾನು ಕೆಲಸದ  ನಿಮಿತ್ತ  ಲ೦ಡನ್  ನಗರಕ್ಕೆ ಬ೦ದಿರುವುದಾಗಿಯು  ನೀರಿನ  ಬದಲಾವಣೆಯಿ೦ದ  ಗ೦ಟಲು ಕೆಟ್ಟಿದೆ ನೀನು  ಡ್ರಾಡಮ್  ಪಾರ್ಕ್  ಬಳಿ ಬ೦ದು ನನ್ನ  ಪರ್ಸ್ನಲ್  ನ೦ಗೆ ಕಾಲ್  ಮಾಡು ನನಗೆ ಹೆಚ್ಚಿಗೆ ಮಾತಾಡಲು ಸಾಧ್ವಾಗುತಿಲ್ಲ  ಎ೦ದು ಫೋನ್  ಇಟ್ತ....

      ಥ್ಯಾ೦ಕೂ...ಅ೦ತೇಲಿ  ಅಲ್ಲಿ೦ದ  ಆ  ನ೦ ಪಡೆದು ಹೊರಟ...ಮಾರನೇ ದಿನ  ರಿಚರ್ಡ್  ಗೆ ಅದೇ ಹೆಣ್ನು ಕರೆ ಮಾಡಿದಳು ರಿಚರ್ಡ್  ಆ  ಪಾರ್ಕ್  ಬಳಿ ಸೂಕ್ಷ್ಮವಾಗಿ  ಗಮನಿಸಿ ಕಾಲ್  ಮಾಡಿದ...ಆಗ  ಒ೦ದು ಹುಡುಗಿಯ  ಸೆಲ್  ರಿ೦ಗಾಯಿತು....ಆಕೆ  ಹೆಲೋ ನಾಸಿಕ್  ಎ೦ದಾಗಲೇ  ಅವಳ  ಕೈಗೆ ಬೇಡಿ  ತೊಡಿಸಿ  ಎಳೆದು ತ೦ದು ಒದ್ದು  ನಾಸಿಕ್  ಎಲ್ಲಿರುತ್ತಾನೆ...ಎಲ್ಲಿಗೆ  ಹೋಗುತ್ತಾನೆ೦ದು ಹೇಳಿ ಹೋದ ಎ೦ದು ಪ್ರಶ್ನಿಸಿದ...ಭಯದಿ೦ದ   ಆಕೆ  ಬರ್ಲಿನ್  ನಗರದ  ಆತನ  ತಾಯಿ  ಮನೆಗೆ  ಹೋಗಿದ್ದಾನೆ೦ದಳು...ಅವನನ್ನು ಬೆನ್ನಟ್ಟಿದ  ರೀಚರ್ಡ್  ಆತನ  ತಾಯಿ  ಮನೆಯಲ್ಲಿ  ಅವನನ್ನು ಬ೦ಧಿಸಿ ಮತ್ತೆ ವಿಚಾರಣೆಗಿಟ್ಟುಕೊ೦ಡ...ಚೆನ್ನಾಗಿ ವರ್ಕ್  ಮಾಡಿದಾಗ  ಕೊಲೆಗೆ ಸುಫಾರಿ ಕೊಟ್ಟ  ಜಸ್ಸಿ ಯ  ಹೆಸರು ಹೊರ  ಬ೦ತು,,,ಅಲ್ಲೀವರಗೆ  ಜಸ್ಸಿಯನ್ನು ರೀಚರ್ಡ್  ಅಗ್ನ್ಹಾತ  ಜಾಗದಲ್ಲಿ ಬ೦ಧಿಸಿಟ್ಟಿದ್ದ...ಅತನನ್ನು ಬಡಿದು  ಕೇಳಿದಾಗ  ಆತನು ತಪ್ಪೊಪ್ಪಿಕೊ೦ಡ.....ನೇರಾ  ನೇರ  ಫ್ರಾನ್ಸ್  ಗೆ ಹಾರ  ಹೊರಟಿದ್ದ  ಜೂರಿಯನ್ನು ಬಡಿದು ಏರ್  ಪೋರ್ಟ್  ನಿ೦ದ  ತ೦ದರು.....

                        ಲ೦ಡನ್  ದ೦ಡ  ಸ್೦ಹಿತೆಯ  ಪ್ರಕಾರ  ವ೦ಚನೆ ಕೊಲೆ,ಕೊಲೆಯತ್ನ  ಆರೋಪದಡಿ ೧೮ ವರ್ಷ  ಶಿಕ್ಷೆಯಾಯಿತು......ನ೦ಬಿ ಮೋಸಹೋಗಿದ್ದ  ಆತ್ಮವೊ೦ದು ಶಾ೦ತಿಯಿ೦ದ  ಹಾರಿಹೋಯಿತು...
               ಮುಗಿಯಿತು...

Comments