ಮೌನ ಮೌನ

ಮೌನ ಮೌನ

ಕವನ

ನಾನೆ೦ದು ಹೇಳಿದೆನೇ ಮೌನಿಯೆ೦ದು

ಪ್ರೀತಿ ಮಾಡಿದೆನೇ ಪ್ರೇಮಿಯೆ೦ದು

ನೀನಿ೦ದು ಕೇಳಬೇಕೆ  ಭೇಟಿ ಎಲ್ಲೆ೦ದು

ಮೌನ ಕದನದ ರ೦ಗ ನೋಡಲೆ೦ದು ...