ಮೌನ By girish.shetty on Tue, 11/27/2007 - 15:45 ಬರಹ ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ