ಮ್ಯಾಚಿಂಗ್ !

Submitted by nagaraju Nana on Mon, 06/09/2014 - 08:52
ಬರಹ

ಅವಳು
ಹಿಡಿದು
ಕೊಂಡಿದ್ದಳು
ಮ್ಯೆಕ್ರೋಸಾಫ್ಟ
ಮೊಬ್ಯೆಲು !
ಧರಿಸಿ
ಕೊಂಡಿದ್ದಳು
ಕಿಟಕಿ
ವಿನ್ಯಾಸದ
ಬ್ಲೌಸು !
-ನಾನಾ,ಕೊಳ್ಳೇಗಾಲ !