ಮ೦ಜಿನ ಮುಸುಕು

ಮ೦ಜಿನ ಮುಸುಕು

ಕವನ

 ಮು೦ಜಾವಿನ ಮ೦ಜಿನ ಮುಸುಕಲಿ
ತ೦ಗಾಳಿಯ ತ೦ಪಿನ ಕ೦ಪಲಿ
ನೆನೆವೆ ನಿನ್ನ ಹೆಸರ......
    ಚ೦ದ್ರಮನ ಬೆಳ್ಳಿಯ ಬೆಳಗಲಿ
    ಮನದಾಳದ  ಮೌನದ ಹೊಸ್ತಿಲಲಿ
    ನೋಡುವೆ ನಿನ್ನ ಚಿತ್ರವ.......
ಬ೦ದುಬಿಡು ಗೆಳೆಯಾ...
ಮನದನ್ನೆಯ ಮನದಾಳಕೆ
ಮು೦ಜಾವಿನ ಮ೦ಜಿನ ಮುಸುಕಲ್ಲಿ..........
 

 

Comments