ಯಡಿಯೂರಪ್ಪ ಆಲ್ಬಂನಿಂದ ....
ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ದಿನಗಳಲ್ಲಿನ, ಮದುವೆಯ,ಸ್ನೇಹಿತರ ಜೊತೆಗಿನ ಆಯ್ದ ಪೋಟೋಗಳು.
ಜೀತದಾಳು ಬಗ್ಗೆ ಹಳ್ಳಿಗಳಲ್ಲಿ ಆಂದೋಲನ ಮಾಡಿದ ದಿನಗಳು.
ಶಿಕಾರಿಪುರ ತಾಲ್ಲೂಕಿನ ವೀರಶೈವ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಗಿರಿಜಾ ಮೀಸೆಯವರು ಈಗಿನ ಎಂ.ಎ.ಡಿ.ಬಿ ಅಧ್ಯಕ್ಷ ಪದ್ಮನಾಭ ಭಟ್
ಪುರಸಭಾ ಸದಸ್ಯರಾಗಿದ್ದಾಗ ಮಾರಣಾಂತಿಕ ಹಲ್ಲೆ ನಡೆದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿದ್ದಾಗ ಪುರಸಭೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು
ಜೀತ ಪದ್ದತಿಯ ವಿರುದ್ದ ಶಿಕಾರಿಪುರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ
ಜನ ಸಂಘವಿದ್ದಾಗ ಮಾಜಿ ಪ್ರಧಾನಿ ವಾಜಪೇಯಿರೊಂದಿಗೆ ಯಡಿಯೂರಪ್ಪ
ಶಿಕಾರಿಪುರದ ಅಂಜನಾಪುರ ಜಲಾಶಯ ಒಡೆದಾಗ ಶ್ರಮದಾನ
ಜೀತದಾಳು ಮುಕ್ತ ಹೋರಾಟದಲ್ಲಿ ಜಯಗಳಿಸಿದಾಗ
ಯಡಿಯೂರಪ್ಪ-ಮೈತ್ರಾದೇವಿ ವಿವಾಹ
ಈಗಿನ ಯಡಿಯೂರಪ್ಪ ಕುಟುಂಬ
1983ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವುದು.
ಸ್ನೇಹಿತ ಪದ್ಮನಾಭ ಭಟ್ ರೊಂದಿಗೆ ಯಡಿಯೂರಪ್ಪ