ಯಾರು ಮೇಲು?

ಯಾರು ಮೇಲು?

ಬರಹ

ಎನ್ನೊಳಗೆ ನೀ ಹೊಕ್ಕು
ನಿನ್ನೊಳಗೆ ನಾ ಹೊಕ್ಕು
ನೀನಿಲ್ಲದೆ ನಾನುಂಟೆ ?
ನಾನಿಲ್ಲದೆ ನೀನುಂಟೆ?
ನಾ ಮೇಲೋ, ನೀ ಮೇಲೋ
ಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?
ತಿಳಿಯದಾಗಿದೆ ನೋಡಾ