ಯಾರು ಮೇಲು? By ವೈಭವ on Fri, 09/21/2007 - 00:37 ಬರಹ ಎನ್ನೊಳಗೆ ನೀ ಹೊಕ್ಕುನಿನ್ನೊಳಗೆ ನಾ ಹೊಕ್ಕುನೀನಿಲ್ಲದೆ ನಾನುಂಟೆ ?ನಾನಿಲ್ಲದೆ ನೀನುಂಟೆ?ನಾ ಮೇಲೋ, ನೀ ಮೇಲೋಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?ತಿಳಿಯದಾಗಿದೆ ನೋಡಾ