ಯಾರು ಹಿತವರು ನಿಮಗೆ, ಈ ಈರ್ವರೊಳಗೆ...?

ಯಾರು ಹಿತವರು ನಿಮಗೆ, ಈ ಈರ್ವರೊಳಗೆ...?

Comments

ಬರಹ

ತಸ್ಲೀಮಾ ನಸ್ರೀನ್ ರಿಗೆ ಭಾರತದಲ್ಲಿ ಆಸರೆ ನೀಡಬಾರದು, ಅವರಿಗೆ ಭಾರತದ ಪೌರತ್ವ ನೀಡುವುದು ಬೇಡ ಅಂತ ರಾಜಕಾರಣಿಗಳು ಹೇಳುವುದು ಒಂದು ಕಡೆಯಾದರೆ, ಎಂ.ಎಫ್.ಹುಸೇನ್ ರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಬೇಕೂಂತ ಮಾತು ಅದೇ ಗುಂಪಿನಿಂದ ಕೇಳಿಬರುತ್ತಿದೆಯಲ್ಲಾ...!


ಇದು ಯಾವ ರೀತಿ ನ್ಯಾಯ ಸ್ವಾಮೀ..? ಒಂದು ಕಣ್ಣಿಗೆ ಬೆಣ್ಣೆಯಾದರೆ ಇನ್ನೊಂದು ಕಣ್ಣಿಗೆ ಸುಣ್ಣವೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet