ಯಾರ ಸಾಹಿತ್ಯ

ಯಾರ ಸಾಹಿತ್ಯ

Comments

ಬರಹ

ನಾನು ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯವನ್ನು ಓದಲು ಶುರು ಮಾಡಿದ್ದೇನೆ. ಸ್ವಲ್ಪ ಭೈರಪ್ಪನವರು, ಬೀಚಿ, ಶಿವರಾಮ ಕಾರಂತರನ್ನು ಓದಿದ್ದೇನೆ. ನನಗೆ ಇತ್ತೀಚಿನ ಸಾಹಿತಿಗಳ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ, ಇಲ್ಲಿರುವ ನವಸಾಹಿತ್ಯಾಭಿಮಾನಿಗಳಿಂದ ಹೊಸ ಸಾಹಿತಿಗಳ, ಹಾಗೂ ಸಾಹಿತ್ಯದ ಬಗ್ಗೆ ತಿಳಿಸಬೇಕಾಗಿ ಕೇಳುತ್ತಿದ್ದೇನೆ. ನನಗೆ ಕೆಲವು ಹೊಸ ಉತ್ತಮ ಪುಸ್ತಕಗಳ ಬಗ್ಗೆ ಮಾಹಿತಿ ಕೊಟ್ಟರೆ ಸಾಕು. ಕೊಂಡು ಓದುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet