ಯುಗಾದಿ ಶುಭಾಶಯ

ಯುಗಾದಿ ಶುಭಾಶಯ

ಕವನ


ಬಂದಿದೆ ಯುಗಾದಿ
ಹೊಸ ಕನಸಿಗೆ ಆಗಲಿ ಬುನಾದಿ

ಒಳಿತು ಬಯಸುವ ನಾವೆಲ್ಲ
ಜೊತೆಯಲ್ಲಿರಲಿ ಬೇವು ಬೆಲ್ಲ

ಎಲ್ಲರಿಗು ಆಗಲಿ ಒಳಿತು
ಹಸನಾಗಲಿ ಎಲ್ಲರ ಬದುಕು

Comments