ಯು. ಬಿ.ರಾವ್ ಅಂಡ್ ಸನ್ಸ್, ಮಾಟುಂಗ (ಪೂ) ಮುಂಬೈ

ಯು. ಬಿ.ರಾವ್ ಅಂಡ್ ಸನ್ಸ್, ಮಾಟುಂಗ (ಪೂ) ಮುಂಬೈ

 

 
ರಾಜೇಂದ್ರ, ರವಿ ಮತ್ತು ರಾಧಾಕೃಷ್ಣ, ಮುಂಬೈನ ಮಾಟುಂಗಾ ರೈಲ್ವೆ ಸ್ಟೇಷನ್ ಹತ್ತಿರದ ಅವರ ರಾಂಡ್ ಸನ್ಸ್ ದಿನಬಳಕೆ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದಾರೆ. ಸಾಂಬಾರ್ ಪೌಡರ್, ರಸಮ್ ಪೌಡರ್, ಅಗರ್ಬತ್ತಿ, ಅಡಿಕೆಪುಡಿ ಇತ್ಯಾದಿ. ದಕ್ಷಿಣ ಭಾರತೀಯರಿಗೆ ಬೇಕಾದ ಹಲವರು ಪದಾರ್ಥಗಳು. ಇವರ ತಂದೆ ಯು.ಬಿ.ರಾವ್ ೧೯೪೨ ರಲ್ಲೇ ಈ ಅಂಗಡಿಯನ್ನು ಸ್ಥಾಪಿಸಿದ್ದರು.