'ಯೊಗೇಂದ್ರ ಸಿಂಗ್ ಯಾದವ್'

'ಯೊಗೇಂದ್ರ ಸಿಂಗ್ ಯಾದವ್'

'ಯೊಗೇಂದ್ರ ಸಿಂಗ್ ಯಾದವ್'
ಭಾರತ ಕಾರ್ಗಿಲ್ ಗೆಲ್ಲಲು ಮುಖ್ಯ ಕಾರಣ. 18 ಯೊಧರೊಂದಿಗೆ ಟೊಲೊಲಿಂಗ್ ಪರ್ವತ ಅತ್ತಿದ ಈತ ತನ್ನೊಂದಿಗಿದ್ದ 17 ಯೊಧರನ್ನೂ ಕಳೆದು ಕೊಂಡು ತನ್ನ ದೇಹಕ್ಕೆ ತಾಗಿದ 18 ಗುಂಡುಗಳ್ಳೊಂದಿಗೆ ಬಿದ್ದಿದ್ದ. ಇವರ ಬಳಿಯಿದ್ದ ಬಂದೂಕು ಕದಿಯಲು ಬಂದ ಪಾಕಿಸ್ತಾನದ ಸೈನಿಕರಿಗೆ ಈತ ಜೀವಂತವಾಗಿರುವುದು ತಿಳಿಯಲಿಲ್ಲ. ಅವರತ್ತ ಒಂದು ಗ್ರೇನೆಡ್ ಎಸೆದು ಅಷ್ಟೂ ಜನರನ್ನು ಕೊಂದ, ಈ ಸದ್ದಿಗೆ ಬಯಗೊಂಡು ಬೆಟ್ಟದ ಮೇಲಿದ್ದ ಪಾಕ್ ಸೈನಿಕರು ಪರಾರಿಗೈದರು.
ಒಡುವಾಗ ಬೀಸಿದ ಗುಂಡುಗಳಲ್ಲಿ ಒಂದು ಈತನ ಕೈಗೆ ತಾಕಿ ಮೂಳೆ ನುಚ್ಚು ನೂರಾಯಿತು, ಪಾಕ್ ಸೈನ್ಯ ಪರಾರಿಯಾದ ವಿಷಯ ಭಾರತದ ಸೈನ್ಯಕ್ಕೆ ತಿಳಿಸದೆ ಹೋದರೆ ಎಲ್ಲ ವ್ಯರ್ಥವಾಗುತ್ತದೆಯೆಂದು ಮುರಿದ ತನ್ನ ಕೈಯನ್ನು ಸೊಂಟಕ್ಕೆ ಕಟ್ಟಿ. ರಕ್ತ ದೊಕುಳಿಯಲ್ಲಿ ಒಂದೊಂದು ಹೆಜ್ಜೆಯಿಡುತ್ತ. ನೀರಿಗೆ ಬಿದ್ದು ಹೆಣದಂತೆ ತೇಲಿ ಬಂದು ಸೈನ್ಯಕ್ಕೆ ವಿಷಯ ಮುಟ್ಟಿಸಿದ. ಅಲಿಂದಲೆ ನಮ್ಮ ವಿಜಯದ ಹಾದಿ ಶುರುವಾಗಿದ್ದು.
ಅಶ್ಚರ್ಯವೆಂಬಂತ್ತೆ ಬದುಕುಳಿದ. ಪರಮ್ ವೀರ್ ಚಕ್ರ ಪಡೆದ.
ಮತ್ತೆ ಹಟ ಇಡಿದು ಸೈನ್ಯಕ್ಕೆ ಸೇರಿದ.
ಈತನೆಗೊಂದು ಸಲಾಮ್...

Comments