ಯೋಗವಾಹಕ

ಯೋಗವಾಹಕ

ಬರಹ

ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು.

ಇವತ್ತು ಮಾಹೇಶ್ವರ ಸೂತ್ರದ ಬಗ್ಗೆ ನೆಟ್ ನಲ್ಲಿ ಹುಡುಕ್ತ ಇದ್ದೆ. ಅಕ್ಷರಮಾಲೆಗೆ ಸಂಬಂದ ಪಟ್ಟಂತ ಪುಟಗಳು ತೆರೆದುಕೊಂಡವು. ಅಲ್ಲಿ ಅನುಸ್ವಾರ ವಿಸರ್ಗಗಳಾದ 'ಅಂ' ಮತ್ತು 'ಅಃ' ಅಕ್ಷರಗಳನ್ನು "ಯೋಗವಾಹಕಗ" ಳೆಂದು ಕರೆಯುತ್ತಾರೆ.ಅಂತ ನೋಡಿದೆ.

ಯೋಗವಾಹಕ ಅನ್ನೋ ಹೆಸರು ನನ್ನಲ್ಲಿ ಆಸಕ್ತಿ ಹುಟ್ಟಿಸಿತು. ಇದರ ( ಈ ಅಕ್ಷರಗಳ) ಬಗ್ಗೆ ಯಾರದ್ರೂ ಹೆಚ್ಚು ಬೆಳಕು ಚೆಲ್ತೀರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (1 vote)
Rating
Average: 5 (1 vote)