ರಣರಮಣಿಮಣಿಮಾರಿ

ರಣರಮಣಿಮಣಿಮಾರಿ

ಕವನ

 ಮಣಿರಮಣರಮಣಮಣಿರಾಣಿರಮಣಿ

ರಮಣಿಮಣಿರಮಾರಮಣಿಮುರಾರಿಮಣಿ

ಮಾರಾರಿರಾಣಿರಣರಮಣಿಮಣಿಮಾರಿ

ರಣರಾಣಿಮಾರಣಮಣಿರಣಮರಣಮಾರಿಣಿ

ಮರಣಮೀರಿಣಿಮಾರಾರಿಮಣಿರಾಣಿರಮಣಿ

Comments