ರತನ್ ಟಾಟಾ ರವರಿಗೆ ಅಭಿನಂದನೆಗಳು !

ರತನ್ ಟಾಟಾ ರವರಿಗೆ ಅಭಿನಂದನೆಗಳು !

ಬರಹ

ಭಾರತದಲ್ಲಿ ಟಾಟಾ ಸಂಸ್ಥೆಯ ಪರಿವಾರದವರ್ಯಾರೆ ಆಗಿರಲಿ, ದೇಶದ ಹಿತದೃಷ್ಟಿಯನ್ನು ತಮ್ಮ ಕಂಪೆನಿಯ ಹಿತದೃಷ್ಟಿಯೆಂದು ಮೊದಲಿನಿಂದಲೂ ಭಾವಿಸಿ ಆ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ. ರತನ್, ಇದಕ್ಕೆ ಹೊಸಬರಲ್ಲ. ಮೂಲಪುರುಷ ಜಮ್ ಸೆಟ್ ಜಿ ಯವರ ದೂರದೃಷ್ಟಿ, ಹಾಗೂ ದೇಶಪ್ರೇಮ ಇವರಲ್ಲಿ ಮೈಗೂಡಿದೆ. ಜನಸಾಮಾನ್ಯರಿಗೆ ಒಂದು ಅಗ್ಗದ ಹಾಗೂ ಉತ್ತಮ ತಾಂತ್ರಿಕ ವ್ಯವಸ್ಥೆಯುಳ್ಳ ಕಾರನ್ನು ಕೊಡಬೇಕೆಂಬ ಹಂಬಲ ಸುಮಾರು ೫ ವರ್ಷದಿಂದ ಇತ್ತು. ಅದು ಈಗ ನನಸಾಗಿದೆ.

ರತನ್, ರವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು !