ರವಿ-ಕವಿ By ravim on Thu, 04/17/2008 - 11:28 ಬರಹ ರವಿ ಹಾರುತ ಹಾರುತ ಮೇಲಕೆ, ಭಾನ ಬೆಳಕು ಪೃಥ್ವಿಗೆ| ಕವಿ ಹಾಡುತ-ಹಾಡುತ ತನ್ನ ಕವಿತೆಗೆ, ಪ್ರೀತಿ-ಪ್ರೆಮ ಎಲ್ಲರ ಬಾಳಿಗೆ| ರವಿಯೇ ಕವಿಯಾಗಿ, ಸ್ನೇಹದ ಸುಧೆಯಾಗಿ ಬರೆದ ಈ ಓಲೆಯ ನಿಮಗಾಗಿ!!