ರಾಖಿ! By harishsharma.k on Fri, 08/10/2012 - 12:07 ಕವನ ಹಿಂದುರುಗಿ ನೀ ನೋಡಿ ನನ್ನ ಸೆಳೆದೆಯಲ್ಲೇ ಯೆನ್ನಂತರಂಗದ ಕಣ್ಣ ನಾ ನೋಡಿ ಮೆಚ್ಚಿ ನಿನ್ನ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಯೆನ್ನದೆಯ ಚಿನ್ನ. ನೀ ಹಿಡಿದೆನ್ನ ಕೈಯ್ಯನ್ನ. ಕಟ್ಟಿ ರಾಖಿಯೊಂದನ್ನ ಅಂದುಬಿಟ್ಟೆಯಲ್ಲ ಅಣ್ಣಾ!. Log in to post comments