ರಾಘವ

ರಾಘವ

ಕವನ

 

 
ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ ಕೊಲ್ಲುತಿರಲು 
ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು 
 
ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ 
ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ
 
ಓ ನಲ್ಲೆ ಮರಳಿ ಬಂದು ಸೇರು ನನ್ನ ಮನವ
ದಿನವು ಕಾಣುವೆ ಚಂದ್ರನಲ್ಲಿ ನಿನ್ನ ಮೊಗವ 
 
ಬಿಡದೆ  ಕೈ ಹಿಡಿರಿರು ಎಂದೆಂದಿಗೂ 
ಮನವು ನಿನ್ನ ಮರೆಯದು ಇನ್ನೆಂದಿಗೂ 
 
 
ರಾಘವ  
ಸ್ಫೂರ್ತಿ : ಕಠಿಣ ಕವಿ