ರಾಜಕೀಯದ ಇ೦ದಿನ ಪರಿಸ್ಥಿತಿ....................................
ಬರಹ
ಇ೦ದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಸುಮಾರು ೩ ದಶಕಗಲ ಹಿ೦ದೆ ಹಿ ಮ ನಾಗಯ್ಯ ಅವರು ಬರೆದ ಈ ಅರ್ಥಪೂರ್ಣ ಕೆಳಗಿರುವ ಚುಟುಕ ಇ೦ದಿಗೂ ನಮ್ಮ ರಾಜಕೀಯ ವ್ಯವಸ್ಠೆ ಯನ್ನು ಪ್ರತಿಬಿ೦ಬಿಸುತ್ತದೆ......
ಮತ್ತು ನಮ್ಮ ರಾಜಕಾರಣಿಗಳು ಅದನ್ನು ಕಾರ್ಯರೂಪಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ ಅನ್ನಿಸುತ್ತಿಲ್ಲವೆ...??????.........!!!!!!!!
ರಾಜಕಾರಣವೆಲ್ಲ ಮೊಸಗಾರಿಕೆಯಾಯ್ತು !
ಸೊಜಿಗದ ಜನಕೆಲ್ಲ ಭೋಗ ಜೀವನವಾಯ್ತು !!
ಮೊಜುಗಾರಿಕೆಯದರ ಜೀವಳವಾಗಿತ್ತು
ಜೂಜುಕಟ್ಟೆಯದಾಯ್ತು -ಸರ್ವೆಶ್ವರ.
---ಹಿ ಮ ನಾಗಯ್ಯ