ರಾಜಕೀಯ ಎಂದರೆ ಇದೇನೇ ??????????
ಒಮ್ಮೆ ಅಮೆರಿಕಾದ ಅಧ್ಯಕ್ಷ ಬುಶ್ ಶಾಲೆಯೊಂದಕ್ಕೆ ಹೋಗಿ ಚಿಕ್ಕದೊಂದು ಭಾಷಣ ಮಾಡಿ ಪ್ರಶ್ನೆಗಳೆನಾದರು ಇದ್ದಲ್ಲಿ ಕೇಳಬಹುದು ಎಂದು ಹೇಳಿದ.
ಒಬ್ಬ ಹುಡುಗ ತನ್ನ ಕೈ ಎತ್ತಿದ
ಬುಶ್ : ನಿನ್ನ ಹೆಸರೆನು?
ಜಾನ್ : ಜಾನ್
ಬುಶ್ : ನಿನ್ನ ಪ್ರಶ್ನೆಗಳೇನು?
ಜಾನ್ : 1. UNO ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
2. ಒಸಾಮಾ ಎಲ್ಲಿದ್ದಾನೆ?
3. ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
ಬುಶ್ : ನೀನು ತುಂಬಾ ಬುದ್ಧಿವಂತ ವಿದ್ಯಾರ್ಥಿ ಜಾನ್ ......( ಅವಧಿ ಮುಗಿದ ಘಂಟೆ ಬಾರಿಸುತ್ತದೆ )
ಪ್ರಿಯ ವಿಧ್ಯಾರ್ಥಿಗಳೇ, ಮುಂದಿನ ಅವಧಿಯಲ್ಲಿ ನಮ್ಮ ಚರ್ಚೆ ಮುಂದುವರೆಸೋಣ.
ಮುಂದಿನ ಅವಧಿಯಲ್ಲಿ ....
ಬುಶ್ : ಆಯಿತು ಮಕ್ಕಳೇ ನಾವು ಎಲ್ಲಿಗೋ ನಿಲ್ಲಿಸಿದ್ದೆವು , ಈಗ ಪ್ರಾರಂಭಿಸೋಣ. ನಿಮ್ಮ ಪ್ರಶ್ನೆ ಕೇಳಿ.
ಪೀಟರ್ ಕೈ ಎತ್ತಿದ, ನಾನು ಪೀಟರ್. ನನ್ನದು 5 ಪಶ್ನೆಗಳಿವೆ.
1. UNO ಅನುಮತಿಯಿಲ್ಲದೆ ಇರಾಕಿನ ಮೇಲೆ ಅಮೆರಿಕ ಧಾಳಿ ಮಾಡಿದ್ದು ಏಕೆ?
2. ಒಸಾಮಾ ಎಲ್ಲಿದ್ದಾನೆ?
3. ಅಮೆರಿಕ ಪಾಕಿಸ್ತಾನಕ್ಕೆ ಏಕೆ ಅಷ್ಟೊಂದು ಬೆಂಬಲ ಕೊಡುತ್ತದೆ?
4. ನಿಗಧಿತ ಅವಧಿಗಿಂತ 20 ನಿಮಿಷ ಮುಂಚೆಯ ಘಂಟೆ ಹೊಡೆದದ್ದು ಯಾಕೆ?
5. ಜಾನ್ ಎಲ್ಲಿ?
( ಅವಧಿ ಮುಗಿದ ಘಂಟೆ ಬಾರಿಸುತ್ತದೆ )
Comments
ಉ: ರಾಜಕೀಯ ಎಂದರೆ ಇದೇನೇ ??????????
In reply to ಉ: ರಾಜಕೀಯ ಎಂದರೆ ಇದೇನೇ ?????????? by sathishnasa
ಉ: ರಾಜಕೀಯ ಎಂದರೆ ಇದೇನೇ ??????????
ಉ: ರಾಜಕೀಯ ಎಂದರೆ ಇದೇನೇ ??????????
In reply to ಉ: ರಾಜಕೀಯ ಎಂದರೆ ಇದೇನೇ ?????????? by prasca
ಉ: ರಾಜಕೀಯ ಎಂದರೆ ಇದೇನೇ ??????????