`ರಾಜಣ್ಣ` ‍ >ದರ್ಶ‌ನ<

`ರಾಜಣ್ಣ` ‍ >ದರ್ಶ‌ನ<

ಕವನ

ಇದ್ದರೊಬ್ಬ
ರಾಜಣ್ಣ
ಸಿನಿಮಾದಲ್ಲೂ,
ಜೀವನ
ಧರ್ಮದಲ್ಲೂ
ಅವರು
ನಿಜವಾದ
‘ಮುತ್ತಣ್ಣ‘
ನಮ್ಮೆಲ್ಲರ
ಕಣ್ಮಣಿಯಣ್ಣ.

ಈಗಲೂ ಒಬ್ಬ
ದರ್ಶನ,
ತೋರುತ
ಹುಂಬತನ,
ಮೆರೆಯುತಾ
ಮರೆತು
ಜೀವನಧರ್ಮ,
ಸೇರಿಹರು
ಶ್ರೀಕೃಷ್ಣ
ಜನ್ಮಸ್ಥಾನ.

 

Comments