ರಾಮಾಯಣ ಕಟ್ಟು ಕಥೆಯೇ??
ಬರಹ
ಶ್ರೀರಾಮ, ರಾಮಾಯಣ, ವಾನರರು ಲಂಕೆಗೆ ಕಟ್ಟಿದ ಶ್ರೀರಾಮ ಸೇತುವೆ ಎಲ್ಲವೂ ಒಂದು ಕಾಲ್ಪನಿಕ ಕಟ್ಟು ಕಥೆ ಮಾತ್ರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸೇತು ಸಮುದ್ರಂ ಯೋಜನೆಗೋಸ್ಕರ ಶ್ರೀರಾಮ ಸೇತುವೆಯನ್ನು ಧ್ವಂಸಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಕಾವನ್ನು ಪಡೆದು ಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಈ ರೀತಿಯ ಹೇಳಿಕೆ ದೇಶದಾದ್ಯಂತ ಕೋಟ್ಯಂತರ ಜನರಿಗೆ ಅತೀವ ನೋವನ್ನುಂಟುಮಾಡಿದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ರಾಮಾಯಣ ಕಟ್ಟು ಕಥೆಯೇ??