ರುಜುವಾತು ಮತ್ತು ಋಜುವಾತು

ರುಜುವಾತು ಮತ್ತು ಋಜುವಾತು

Comments

ಬರಹ

ರುಜುವಾತು ಮತ್ತು ಋಜುವಾತು ಶಬ್ದಗಳ ನಿಘಂಟು ಅರ್ಥ ಕೆಳಗಿದೆ. ಇವುಗಳ ನಡುವೆ ಇರುವ ವ್ಯತ್ಯಾಸ ಏನು? ಎರಡನ್ನೂ ಪರ್ಯಾಯವಾಗಿ ಬಳಸಲಡ್ಡಿಯಿಲ್ಲವೇ?
*ರುಜುವಾತು--------------------------------------------------------------------------------

1. alibi (ನಾ) 1) ಅನುಪಸ್ಥಿತಿಯ ರುಜುವಾತು, ಗೈರುಹಾಜರಿಯ ಸಾಕ್ಷ್ಯ 2) ಆತ್ಮರಕ್ಷಣೋಪಾಯ, ಸಬೂಬು

2. corroborate (ಕ್ರಿ) ದೃಢೀಕರಿಸು, ಸಮರ್ಥಿಸು, ರುಜುವಾತು ಮಾಡು, ಪುಷ್ಟೀಕರಿಸು

3. credentials (ನಾ) 1) ಪರಿಚಯ ಪತ್ರ, ರುಜುವಾತು ಪತ್ರ, ಶಿಫಾರಸು ಪತ್ರ 2) ಆಧಾರ, ರುಜುವಾತು

4. demonstrate (ಕ್ರಿ) 1) ತೋರಿಸಿ ಕೊಡು, ರುಜುವಾತು ನೀಡು, ಪ್ರಮಾಣೀಕರಿಸು, ಪುರಾವೆಗಳಿಂದ ಸಿದ್ಧಪಡಿಸು 2) ಪ್ರದರ್ಶಿಸು, ತೋರ್ಪಡಿಸು 3) ಧೈರ್ಯ ಪ್ರದರ್ಶನ ಮಾಡು, ಕೌಶಲ್ಯ ತೋರಿಸು 4) (ಸಾರ್ವಜನಿಕ) ಪ್ರದರ್ಶನ ಮಾಡು, ಭಾಗವಹಿಸು

5. document (ಕ್ರಿ) ದಾಖಲಿಸು, ರುಜುವಾತು ಮಾಡು, ಆಧಾರಗಳನ್ನು ಒದಗಿಸು

6. evidence (ನಾ) 1) ಗುರುತು, ಸಾಕ್ಷಿ, ಲಕ್ಷಣ, ನಿದರ್ಶನ ಚಿಹ್ನೆ, ಸೂಚನೆ 2) ಪ್ರಮಾಣ, ವಾಸ್ತವಿಕ ವಿಷಯ, ಸಂಗತಿ 3) ಸಾಕ್ಷ್ಯಾಧಾರ, ಪುರಾವೆ, ರುಜುವಾತು 4) ಸ್ಪಷ್ಟತೆ, ಗೋಚರತೆ, ವ್ಯಕ್ತತೆ

7. proof (ನಾ) 1) ರುಜುವಾತು, ಪುರಾವೆ, ಪ್ರಮಾಣ, ಸಾಕ್ಷಿ, ಸಾಕ್ಷ್ಯ 2) (ಮುದ್ರಣದ) ಕರಡಚ್ಚು, ಕರಡುಪ್ರತಿ 3) ಆಲ್ಕೋ ಹಾಲ್ ಸಾರತೆಯ ಪ್ರಮಾಣ

8. testament (ನಾ) 1) ಸಾಕ್ಷಿ, ರುಜುವಾತು 2) ಉಯಿಲು, ಮರಣ ಶಾಸನ 3) (ಬೈಬಲ್) ಒಡಂಬಡಿಕೆ

9. testate (ಗು) 1) ಉಯಿಲು ಮಾಡಿರುವ 2) ಪ್ರಮಾಣಿಸಿದ, ಸಾಕ್ಷಿ ಹೇಳಿದ ಮರಣ ಶಾಸನವನ್ನು ಬರೆದ, ರುಜುವಾತು ಪಡಿಸಿದ

10. testimony (ನಾ) ಸಾಕ್ಷ್ಯ, ಪ್ರಮಾಣಿತ ಹೇಳಿಕೆ, ಪ್ರಮಾಣ, ರುಜುವಾತು
--------------------------------------------------------------------------------------------------------

*ಋಜುವಾತು--------------------------------------------------------------------------------

1. clearproof (ನಾ) ಸ್ಪಷ್ಟ ಋಜುವಾತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet