ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ
ಬರಹ
ರೈಲ್ವೆ ಇಲಾಖೆಯ ವಿರುದ್ಧ ಹೋರಾಟ ನಿಲ್ಲೋದಿಲ್ಲ - ಕರವೇ ಸ್ಪಷ್ಟನೆ
ರೈಲ್ವೆ ಇಲಾಖೆಯ ೪೦೦೦ "ಡಿ" ಗುಂಪಿನ ಹುದ್ದೆಗಳು ಕನ್ನಡಿಗರಿಗೆ ಸಿಗುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿರುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಈ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಜನವರಿ ೧೬ ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ ಈ ಪತ್ರಿಕಾ ಗೋಷ್ಠಿಯನ್ನು ಈ ಕೊಂಡಿಯಲ್ಲಿ
http://karave.blogspot.com/2008/01/blog-post_6145.html
ಓದಿರಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ