ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು

ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು



ಈ ಪಹಣಿಯಲ್ಲಿ ಉಪವಿಭಾಗಾದಿಕಾರಿಯೊಬ್ಬರು ೨೨-೦೮-೨೦೦೮ ರಲ್ಲಿ ಪಹಣಿ ಕಿಯೋಸ್ಕ್ ನಿಂದ ಹೊರಬಂದಿರುವ ಪಹಣಿಯಲ್ಲಿ ದಿನಾಂಕ ೧೯-೦೯-೨೦೦೭ ರಲ್ಲಿ ಪಡೆದಿರುವುದಾಗಿ ಸಹಿ ಮಾಡುತ್ತಾನೆ, ರೆಕಾರ್ಡ್ ಫಯಾಬ್ರಿಕೇಟ್ ಮಾಡಿ ಅಪರಾದ ಎಸಗುತ್ತಾನೆ, ಆದರೆ ಇದನ್ನು ಅರೆನ್ಯಾಯಿಕ ಆದೇಶ ಅಂತ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ನಿರಾಕರಿಸುತ್ತೆ ಲಜ್ಜೆ ಗೆಟ್ಟ ಸರ್ಕಾರಗಳು ಮತ್ತು ನೀತಿ ಗೆಟ್ಟ ಅಧಿಕಾರಿಗಳು