ಲವ್ವು ಎಂದರೇನು? ಉತ್ತರ:

ಲವ್ವು ಎಂದರೇನು? ಉತ್ತರ:

ಕವನ

 ಲವ್ವು ಎಂದರೇನು?

ಉತ್ತರ:
 
ಲವ್ವು ಎನ್ನುವುದು ನನ್ನ ರಕ್ತನಾಳಗಳಲ್ಲಿ ಹರಿಯುವ ದ್ರವಕ್ಕೆ ಇನ್ನೊಂದು ಹೆಸರು
ಇದೇ ರಕ್ತವು ನನ್ನ ಗುಂಡಿಗೆಯನ್ನು ಗುಡುಗಿಸುವಾಗ ಅದಕ್ಕೆ ಪ್ರೇಮ ಅಡ್ಡ ಹೆಸರು
 
ಯಾವುದಾದರೂ ರೂಪಸಿಯನ್ನು ನೋಡಿದಾಕ್ಷಣ ಎಲ್ಲೆಲ್ಲೂ () ಹರಿದಾಗ
ನನಗಾಗುವ ಉದ್ರೇಕದ ಅನುಭವವವನ್ನು ವರ್ಣಿಸಿದರೆ ಕಾಮಾತುರಾಣಾಮ್