ಲೇಖನದ ಜೊತೆಗೆ ಚಿತ್ರ ಸೇರಿಸುವುದು ಹೇಗೆ? By ನಿರ್ವಹಣೆ on Tue, 06/28/2011 - 18:47 ೧. ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ "CHOOSE FILE/BROWSE” ಆಯ್ಕೆ ಬಳಸಿ. ೨. ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು "CHOOSE FILE" ಬಾಕ್ಸ್ ನಲ್ಲಿ ಕಾಣಿಸುತ್ತದೆ. ೩. "ಅಪ್ಲೋಡ್" ಬಟನ್ ಮೇಲೆ ಕ್ಲಿಕ್ಕಿಸಿ. Log in or register to post comments