ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್ By kannadakanda on Wed, 01/28/2009 - 11:00 Log in or register to post comments Comments Submitted by kpbolumbu Wed, 01/26/2011 - 23:12 ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್ ? Log in or register to post comments ಬರಹ ಕನ್ನಡದ ಳಕಾರವಿರುವ ಶಬ್ದಗಳಲ್ಲಿ ಅವಕ್ಕೆ ಸಂವಾದಿಯಾಗಿರುವ ತುಳು ತೆಲುಗು ಶಬ್ದಗಳಿಗೆ ಲಕಾರ ಬರುತ್ತದೆ. ಉದಾಹರಣೆಗೆ ಅಳೆ=ಮಜ್ಜಿಗೆ(ಕನ್ನಡ) ಅಲೆ=ಮಜ್ಜಿಗೆ(ತುಳು) ಗಾಳಿ(ಕನ್ನಡ)=ಗಾಲಿ(ತುಳು, ತೆಲುಗು) ತಿಳಿ(ಕನ್ನಡ)=ತೆಲಿ(ತುಳು, ತೆಲುಗು) ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet
Submitted by kpbolumbu Wed, 01/26/2011 - 23:12 ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್ ? Log in or register to post comments
Comments
ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್ ?